ದಾಖಲಾತಿಯ ಸಮಯದಲ್ಲಿ ಶುಲ್ಕವನ್ನು ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಹೆಸರಿಗೆ ಡಿ.ಡಿ ಯ ಮೂಲಕ ಪಾವತಿ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಕಾಲೇಜಿನ ಬ್ಯಾಂಕ್ ವಿವರವನ್ನು ಪಡೆದು ನೆಫ್ಟ್ ಮೂಲಕ ಶುಲ್ಕವನ್ನು ಪಾವತಿ ಮಾಡಬೇಕು. ಯಾವುದೇ ರೀತಿಯ ನಗದು ಹಣವನ್ನು ದಾಖಲಾತಿಯ ಸಮಯದಲ್ಲಿ ಸ್ವೀಕರಿಸಲಾಗುವುದಿಲ್ಲ.