ಕೋರ್ಸ್ ಗಳ ವಿವರ

ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಿ.ಯು.ಸಿ ವ್ಯಾಸಂಗ ಮಾಡಲು ಕೆಳಕಂಡ ಕೋರ್ಸ್ ಗಳು ಲಭ್ಯವಿರುತ್ತದೆ.

ವಿಜ್ಞಾನ ವಿಭಾಗ

ಪಿ.ಸಿ.ಎಂ.ಬಿ - ಭೌತಶಾಸ್ತ್ರ. ರಸಾಯನಶಾಸ್ತ್ರ. ಗಣಿತಶಾಸ್ತ್ರ. ಜೀವಶಾಸ್ತ್ರ - ೧೬೦ ಸೀಟುಗಳು.

ಪಿ.ಸಿ.ಎಂ.ಸಿ - ಭೌತಶಾಸ್ತ್ರ. ರಸಾಯನಶಾಸ್ತ್ರ. ಗಣಿತ ಶಾಸ್ತ್ರ. ಗಣಕ ವಿಜ್ಞಾನಿಗಳಾದ - ೮೦ ಸೀಟುಗಳು

ವಾಣಿಜ್ಯ ವಿಭಾಗ

ಸಿ.ಇ.ಬಿ.ಎ - ಗಣಕ‌ ವಿಜ್ಞಾನ. ಅರ್ಥಶಾಸ್ತ್ರ. ವಾಣಿಜ್ಯ ಶಾಸ್ತ್ರ. ಲೆಕ್ಕಶಾಸ್ತ್ರ - ೮೦ ಸೀಟುಗಳು.

ಬಿ.ಇ.ಬಿ.ಎ - ಮೂಲ ಗಣಿತಶಾಸ್ತ್ರ. ಅರ್ಥಶಾಸ್ತ್ರ. ವಾಣಿಜ್ಯಶಾಸ್ತ್ರ. ಲೆಕ್ಕಶಾಸ್ತ್ರ - ೮೦ ಸೀಟುಗಳು.

ಎಸ್.ಇ.ಬಿ.ಎ - ಸಂಖ್ಯಾಶಾಸ್ತ್ರ. ಅರ್ಥಶಾಸ್ತ್ರ. ವಾಣಿಜ್ಯಶಾಸ್ತ್ರ. ಲೆಕ್ಕಶಾಸ್ತ್ರ - ೮೦ ಸೀಟುಗಳು